December 24, 2011

Baanigondu elle ellide : Raghavendra Swamy

ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..
Where is a limit to the sky? Where is the end for your wishlist?
Why are you dreaming? Slowdown, Slowdown (take it easy)...

ಆಸೆ ಎ೦ಬ ಬಿಸಿಲು ಕುದುರೆ ಏಕೆ ಏರುವೇ? ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ?
ಅವನ ನಿಯಮ ಮೀರಿ ಇಲ್ಲೀ ಏನು ಸಾಗದು... ನಾವು ನೆನೆಸಿದ೦ತೆ ಬಾಳಲೇನು ನಡೆಯದು...
ದುರಾಸೆ ಏತಕೆ? ನಿರಾಸೆ ಏತಕೆ? ಅದೇನೆ ಬ೦ದರೂ ಅವನ ಕಾಣಿಕೆ...

Why ride a stallion named greed? Why wander in a desert?
Nothing happens here violating his (God Almighty) rules
Nothing happens in life as we expect. Distress or Joy or whatever happens only he is responsible…

ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು... ಬಯಸಿದಾಗ ಕಾಣದಿರುವ ಎರಡು ಮುಖಗಳು...
ಹರುಷವೊ೦ದೆ ಯಾರಿಗು೦ಟು ಹೇಳು ಜಗದಲಿ.. ಹೊವು ಮುಳ್ಳು ಎರಡು ಉ೦ಟು ಬಾಳ ಲತೆಯಲಿ...
ವಿಶಾದವಾಗಲೀ, ವಿನೋದವಾಗಲಿ, ಅದೇನೆ ಆಗಲಿ, ಅವನೆ ಕಾರಣ

Birth and death are two endpoints in life
The two faces we can’t see when we wish to see them
No single person enjoys all happiness without any sorrow
Don’t be greedy, don’t be disappointed, whatever comes will be his gift…

No comments:

Post a Comment